Schemes Available
Monthly Installment Scheme
43” Smart LED TV
Dining Table
Top Load Washing Machine
Sofa Set
Kitchen Set and Cookware Set
Kitchen Combo
Kitchen Combo Top Load Washing Machine Wooden Sofa
Foldable Sofa cum Bed
Geyser and Water Purifier
Fridge
Goa Trip
Air Cooler and Washing Machine
Lucky Dip Scheme
1st Month Gold Ring for 5 Members and Silver Chain for 10 Members
2nd Month fridge for 5 Members and Silver Chain for 10 Members
3rd Month Air Coolers for 10 Members and Silver Chain for 10 Members
4th Month 43” TV for 5 Members and Silver Chain for 10 Members
5th Month Mobile Phones 5 Members and Silver Chain for 10 Members
6th Month Laptop for 5 Members and Silver Chain for 10 Members
7th Month Water Purifier for 10 Members and Silver Chain for 10 Members
8th Month 25L Electric Geyser for 10 Members and Silver Chain for 10 Members
9th Month Sofa for 10 Members and Silver Chain for 10 Members
10th Month Kitchen Set for 15 Members and Silver Chain for 10 Members
11th Month Dining Table for 5 Members and Silver Chain for 10 Members
12th Month Bike For 1 Member, Silver Lamps for 5 Members and Silver Chain for 10 Members
Terms And Conditions
- Each member has to pay 12 installments of Rs 1600 per month.
- If you pay before the 15th of each month, you will have the opportunity to win a special prize lucky draw and special prize on the 20th.
- The draw result will be held in the presence of the members every month. Members who do not attend will be informed through D&D Company’s YouTube channel and WhatsApp.
- No cash will be given in lieu of the prize for any reason.
- The prize of the member’s choice will be given to the member within 7 days after the draw result.
- If you choose the incentive prize, it cannot be changed for any reason.
- The member will be given the selected item within 30 days after the completion of the monthly installment.
- The monthly installment amount is not considered an investment. It is an advance payment to purchase products from our current and future showrooms.
- The items shown on the card are their color, size It may vary from company to company, but if they win or lose a prize in any draw, you will be given the item you chose at the end.
- If you stop the installment within five months of the monthly amount you pay each month, you will not be refunded any amount. After 6 months of installment and if the installment are stopped in the middle, after 12 months you can get the items we fix in the showroom at the agreed price.
- D & D Company shall not be held liable for losses incurred by unauthorized persons, payments to unauthorized accounts or to unauthorized scanners.
- The decision of the organizer is final.
- ಪ್ರತಿ ಸದಸ್ಯರು ಪ್ರತಿ ತಿಂಗಳು ರೂ 1600 ರಂತೆ 12 ಕಂತುಗಳನ್ನು ಪಾವತಿಸಬೇಕು.
- ಪ್ರತಿ ತಿಂಗಳು 15ನೇ ತಾರೀಕಿಗೆ ಮುಂಚಿತವಾಗಿ ಪಾವತಿಸಿದರೆ 20ನೇ ತಾರೀಖಿನಂದು ನಡೆಯುವ ವಿಶೇಷ ಬಹುಮಾನ ಲಕ್ಕಿ ಡ್ರಾ ಹಾಗೂ ವಿಶೇಷ ಬಹುಮಾನ ಪಡೆಯುವ ಅವಕಾಶವಿರುತ್ತದೆ.
- ಪ್ರತಿ ತಿಂಗಳು ಡ್ರಾ ಫಲಿತಾಂಶವನ್ನು ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುವುದು ಹಾಜರಾಗದ ಸದಸ್ಯರುಗಳು D&D ಕಂಪನಿಯ ಯೂಟ್ಯೂಬ್ ಚಾನೆಲ್ ಮತ್ತು ವಾಟ್ಸಾಪ್ ಮೂಲಕ ಮಾಹಿತಿಯನ್ನು ತಿಳಿಸಲಾಗುತ್ತದೆ.
- ಯಾವ ಕಾರಣಕ್ಕು ಬಹುಮಾನದ ಬದಲಾಗಿ ಹಣ ಕೊಡಲಾಗುವುದಿಲ್ಲ.
- ಡ್ರಾ ಫಲಿತಾಂಶ ಬಂದ ಬಳಿಕ ಸದಸ್ಯರಿಗೆ ಆಯ್ಕೆಯ ಬಹುಮಾನವನ್ನು 7 ದಿನಗಳ ಒಳಗೆ ಕೊಡಲಾಗುವುದು.
- ಪ್ರೋತ್ಸಾಹ ಬಹುಮಾನವನ್ನು ನೀವು ಆಯ್ಕೆ ಮಾಡಿದರೆ ಅದನ್ನು ಯಾವುದೇ ಕಾರಣದಿಂದಲೂ ಬದಲಾಯಿಸಲು ಸಾಧ್ಯವಿಲ್ಲ.
- ಸದಸ್ಯರು ಪ್ರತಿ ತಿಂಗಳು ಕಟ್ಟುವ ಕಂತು ಮುಗಿದ ನಂತರ 30 ದಿನಗಳ ಒಳಗೆ ಆಯ್ಕೆ ಮಾಡಿದ ಪದಾರ್ಥವನ್ನು ಕೊಡಲಾಗುವುದು.
- ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಮ್ಗಳಿಂದ ಉತ್ಪನ್ನಗಳನ್ನು ಖರೀದಿಸಲು ಮುಂಗಡ ಪಾವತಿಯಾಗಿದೆ.
- ಕಾರ್ಡಿನಲ್ಲಿ ತೋರಿಸಿದ ವಸ್ತುಗಳು ಅದರ ಬಣ್ಣ ಗಾತ್ರ ಕಂಪನಿಗಳಲ್ಲಿ ವಿಭಿನ್ನವಾಗಿರಬಹುದು ಆದರೆ ಒಂದು ವೇಳೆ ತಮಗೆ ಯಾವುದೇ ಡ್ರಾದಲ್ಲಿ ಬಹುಮಾನ ಸಿಕ್ಕಿದರು ಅಥವಾ ಸಿಗದಿದ್ದರೂ ಕೊನೆಯಲ್ಲಿ ಯಾವ ವಸ್ತುವನ್ನು ಆಯ್ಕೆ ಮಾಡಿಕೊಂಡಿರೋ ಆ ವಸ್ತುವನ್ನು ನಿಮಗೆ ಕೊಡಲಾಗುವುದು.
- ನೀವು ಪ್ರತಿ ತಿಂಗಳು ಪಾವತಿಸುವ ಮಾಸಿಕ ಮೊತ್ತದ 5 ತಿಂಗಳ ಒಳಗೆ ನೀವು ಕಂತನ್ನು ಮಧ್ಯದಲ್ಲಿ ನಿಲ್ಲಿಸಿದರೆ ನಿಮಗೆ ಯಾವುದೇ ಮೊತ್ತವನ್ನು ಮತ್ತು ಯಾವುದೇ ಮೊತ್ತವನ್ನು ಮರುಪಾವತಿ ಮಾಡಲಾಗುವುದಿಲ್ಲ. 6 ತಿಂಗಳು ಕಂತನ್ನು ಕಟ್ಟಿ ನಂತರ ಮಧ್ಯದಲ್ಲಿ ಕಂತನ್ನು ನಿಲ್ಲಿಸಿದರೆ 12 ತಿಂಗಳ ನಂತರ ನೀವು ಕಟ್ಟಿರುವ ಬೆಲೆಗೆ ಶೋರೂಮ್‌ನಲ್ಲಿ ನಾವು ನಿಗದಿಪುಡಿಸುವ ವಸ್ತುಗಳನ್ನು ಪಡೆಯಬಹುದು.
- ಅನಧಿಕೃತ ವ್ಯಕ್ತಿಗಳಿಗೆ, ಅನಧಿಕೃತ ಖಾತೆಗೆ ಅಥವಾ ಅನಧಿಕೃತ ಸ್ಕ್ಯಾನರ್‌ಗೆ ಪಾವತಿಸಿದ್ದಲ್ಲಿ ಉಂಟಾಗುವ ನಷ್ಟಗಳಿಗೆ D & D ಕಂಪನಿ ಹೊಣೆಗಾರರಾಗುವುದಿಲ್ಲ.
- ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನ