Saving Scheme 2
Monthly Installment Scheme
Lucky Dip Scheme
Terms And Conditions
- ಪ್ರತಿ ಸದಸ್ಯರು ಪ್ರತಿ ತಿಂಗಳು 1000 ರೂ. ಗಳಂತೆ 20 ಕಂತುಗಳನ್ನು ಪಾವತಿಸಬೇಕು.
- ಪ್ರತಿ ತಿಂಗಳು 20ನೇ ತಾರೀಖಿನ ಮುಂಚಿತವಾಗಿ ಹಣ ಪಾವತಿಸಿದರೆ 25ನೇ ತಾರೀಖಿನಂದು ನಡೆಯುವ ಲಕ್ಕಿ ಡ್ರಾದಲ್ಲಿ ವಿಶೇಷ ಬಹುಮಾನ ಪಡೆಯುವ ಅವಕಾಶವಿರುತ್ತದೆ.
- ಪ್ರತಿ ತಿಂಗಳ ಡ್ರಾ ಫಲಿತಾಂಶವನ್ನು ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುವುದು. ಹಾಜರಾಗದ ಸದಸ್ಯರುಗಳು D & D ಕಂಪನಿಯ ಯೂಟ್ಯೂಬ್ ಚಾನೆಲ್ ಮತ್ತು ವಾಟ್ಸಪ್ ಮೂಲಕ ತಿಳಿಸಲಾಗುತ್ತದೆ.
- ಯಾವುದೇ ಕಾರಣಕ್ಕೂ ಬಹುಮಾನದ ಬದಲಾಗಿ ಹಣ ಕೊಡಲಾಗುವುದಿಲ್ಲ.
- ಡ್ರಾಫಲಿತಾಂಶದ ಬಳಿಕ ಸದಸ್ಯರಿಗೆ ಬಹುಮಾನವನ್ನು 7 ದಿನದ ಒಳಗೆ ಕೊಡಲಾಗುವುದು.
- ಬಹುಮಾನ ವಿಜೇತರಾದ ಸದಸ್ಯರು ಮುಂದಿನ ಕಂತುಗಳನ್ನು ಕಟ್ಟಬೇಕಾಗಿಲ್ಲ.
- ಕಂತನ್ನು ಮಧ್ಯದಲ್ಲಿ ನಿಲ್ಲಿಸಿದರೆ ಯಾವುದೇ ಕಾರಣಕ್ಕೂ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ಬಾಕಿ ಮೊತ್ತವನ್ನು ಪಾವತಿಸಿ ವಸ್ತುಗಳನ್ನು ಪಡೆದುಕೊಳ್ಳಬಹುದು.
- ಸದಸ್ಯರು ಪ್ರತಿ ತಿಂಗಳು ಕಟ್ಟುವ ಕಂತು ಮುಗಿದ ನಂತರ 30 ದಿನಗಳ ಒಳಗಾಗಿ ಆಯ್ಕೆ ಮಾಡಿದ ಪದಾರ್ಥವನ್ನು ಕೊಡಲಾಗುವುದು.
- ಅನಧಿಕೃತ ವ್ಯಕ್ತಿಗಳಿಗೆ, ಅನಧಿಕೃತ ಖಾತೆಗೆ ಅಥವಾ ಅನಧಿಕೃತ ಸ್ಕ್ಯಾನರ್ ಗೆ ಪಾವತಿಸಿದ್ದಲ್ಲಿ ಡಿಸೈನ್ ಅಂಡ್ ಡಿವೈಸ್ ಕಂಪನಿ ಹೊಣೆಗಾರರಾಗಿರುವುದಿಲ್ಲ.
- ವಾಹನಗಳ ರಿಜಿಸ್ಟ್ರೇಷನ್ ಹಾಗೂ ಸರ್ಕಾರಿ ಶುಲ್ಕವನ್ನು ಬಂಪರ್ ಬಹುಮಾನದ ವಿಜೇತರೆ ಬರಿಸತಕ್ಕದ್ದು, ಕರಪತ್ರದಲ್ಲಿ ಬಹುಮಾನದ ಚಿತ್ರಗಳು ವಿವರಣೆಯ ಉದ್ದೇಶಕ್ಕೆ ಮಾತ್ರ.
- ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನ.